ಶುಕ್ರವಾರ, ಜೂನ್ 19, 2026
Karnataka Rakshana Vedike Logo
ಲಾಗಿನ್ ಸದಸ್ಯರಾಗಿ

ಪುಸ್ತಕದ ವಿವರ

ಈ ಪುಸ್ತಕದ ಬಗೆಗಿನ ಸಂಪೂರ್ಣ ಮಾಹಿತಿ ಇಲ್ಲಿದೆ

ಗುರಿಕಾರ ದೇವನಾಂಪ್ರಿಯ

Scroll / pinch to zoom  ·  Drag to pan  ·  Esc to close

Literature

ಗುರಿಕಾರ ದೇವನಾಂಪ್ರಿಯ

★★★☆☆ (3)

ಬಿ. ಎನ್. ಯೋಗೇಶ್

'ಗೌರವ ಛಲದೋಳ್ ದುರ್ಯೋಧನಂ' ಎಂದರೆ, ದುರ್ಯೋಧನ ಎಲ್ಲಾ, 'ಗುರಿಕಾರ ದೇವನಾಂಪ್ರಿಯ'ದ ಕಥನಾಯಕ ಆಶೋಕ ಗೆಳೆಯ ಕಳೆದುಕೊಂಡು ಏಕಾಂಗಿಯಾದಾಗಲೂ ಛಲವನ್ನು ಬಿಡುವುದಿಲ್ಲ. ಆಶೋಕ 1 ಸೋಲೊಪ್ಪದ ಛಲವಂತ. ದೊಡ್ಡ ಸ್ಥಾನಕ್ಕೇರಿದರೂ ನೆರವಾದವರು ಸಮಾಜವನ್ನು ಮರೆಯುವುದಿಲ್ಲ. ಇಡೀ ಕಾದಂಬರಿ ಏಕಪಾತ್ರ ಪ್ರಧಾನ ಹೊಟೇಲ್ ಸತ್ವಯರ್‌ನಿಂದ ಐ.ಎ.ಎಸ್. ಅಧಿಕಾರಿಯಾಗಿ ನಂತರ ಜ ನಾಗುವ ಕಥಾನಾಯಕ ಆಶೋಕನ್ನು ಬಿಟ್ಟರೆ ಉಳಿದ ಪಾತ್ರಗಳು ನಾಯಕನ ತಿರುಗುತ್ತವೆ. ಅಶೋಕ ಸರ್ಕಾರದ ಅಧಿಕಾರಿಯಾಗಿ ಜನಪರ 5 ಮಾಡುತ್ತಾನೆ. ದೇವನಾಂಪ್ರಿಯ ಅಂದರೆ ದೇವರಿಗೆ ಪ್ರಿಯನಾದವನು, 1 ಕಥಾನಾಯಕ 'ಜನ ಸೇವೆಯೇ ಜನಾರ್ದನ ಸೇವೆ' ಎಂದು ಕೆಲಸ ವ ದೇವರಿಗೆ ಪ್ರಿಯನಾಗುತ್ತಾನೆ. ಹಿಂಸೆ, ಸ್ವಾರ್ಥ, ದ್ವೇಷವೇ ತಾಂಡವಾಡುತ್ತಿ ಕಾಲ ಮಾನದಲ್ಲಿ ಒಳ್ಳೆಯದನ್ನು ಕಾಣುವ, ಮನಸಿದ್ದರೆ ಮಾರ್ಗ ಎಂಬ ವಯೋಸಹಜವಾದ ತಪ್ಪುಗಳನ್ನು ತಿದ್ದಿಕೊಂಡು ದೊಡ್ಡದನ್ನು ಸಾಧಿಸಬಹುದು ದನ್ನು ಹೇಳುವ ಬಿ.ಎನ್. ಯೋಗೇಶ್ ಅವರ ಸಕಾರಾತ್ಮಕ ಧೋ ಶ್ಲಾಘನೀಯ.

 

ಪ್ರಕಾಶಕರ ಮಾಹಿತಿ

ವಿಭಾಗ

Literature

ಪ್ರಕಟಣೆ ಹಂತ

Print

ಭಾಷೆ

ಕನ್ನಡ

ರೇಟಿಂಗ್

3 / 5

ಪುಸ್ತಕದ ಮಾಹಿತಿ

ಬೆಲೆ

₹250

ವಿಭಾಗ

Literature

ಲೇಖಕರು

ಬಿ. ಎನ್. ಯೋಗೇಶ್

ಭಾಷೆ

ಕನ್ನಡ

ಈಗಲೇ ಕೊಳ್ಳಿ

ಪ್ರಕಾಶಕರು

ಕರ್ನಾಟಕ ರಕ್ಷಣಾ ವೇದಿಕೆ ಪ್ರಕಾಶನ

+91 80 1234 5678

books@krvvedike.org

ಹಂಚಿಕೊಳ್ಳಿ

ಸಂಬಂಧಿತ ಪುಸ್ತಕಗಳು

ಎಲ್ಲ ನೋಡಿ
Literature

ಕಲ್ಲೆ ಶಿವೋತ್ತಮ ರಾವ್ ಜನಪ್ರಗತಿ ಯ ಪಂಜು

ಸಂ: ಪಾರ್ವತೀಶ ಬಿಳಿದಾಳೆ

ಕಲ್ಲೆ ಶಿವೋತ್ತಮ ರಾವ್ ಅವರು ಕನ್ನಡ ಪತ್ರಿಕೋದ್ಯಮದ ಹಿರಿಯರಲ್ಲಿ ಪ್ರಮುಖರು, ಹುಟ್ಟಿದ್ದು ಕ...

★★★☆☆ (3)
Literature

ನುಡಿ ಬೆಳಗು

ಶ್ರೀ ಗವಿಮಠ ಗವಿಸಿದ್ದೇಶ್ವರ ಸ್ವಾಮೀಜಿ

ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಕೊಪ್ಪಳದ ಶ್ರೀ ಗವಿಮಠ ಗವಿಸಿದ್ದೇಶ್ವರ ಸ್ವಾಮೀಜಿ ಅವರ ಲೇಖನಗಳ...

★★★★★ (5)
Literature

ಅರ್ಥವಾಗದ ಲೋಕ

ಜಾಣಗೆರೆ ವೆಂಕಟರಾಮಯ್ಯ

ಜಾಣಗೆರೆ ವೆಂಕಟರಾಮಯ್ಯ

ಪತ್ರಿಕೋದ್ಯಮ ಮತ್ತು ಸಾಹಿತ್ಯ ಕ್ಷೇತ್ರಗಳೆರಡರಲ್ಲೂ ಬರವಣಿಗೆ...

★★★★★ (5)