ಶುಕ್ರವಾರ, ಜೂನ್ 19, 2026
Karnataka Rakshana Vedike Logo
ಲಾಗಿನ್ ಸದಸ್ಯರಾಗಿ

ಪುಸ್ತಕದ ವಿವರ

ಈ ಪುಸ್ತಕದ ಬಗೆಗಿನ ಸಂಪೂರ್ಣ ಮಾಹಿತಿ ಇಲ್ಲಿದೆ

ಭಾವನೆಗಳ ಸಂಗಮ

Scroll / pinch to zoom  ·  Drag to pan  ·  Esc to close

Poetry
ಜನಪ್ರಿಯ ಹೊಸತು

ಭಾವನೆಗಳ ಸಂಗಮ

★★★★☆ (4)

ಬಿ.ಎನ್. ಯೋಗೇಶ್

ಜೊತೆಯಲ್ಲಿದ್ದರೂ ನದಿಯ ಇಕ್ಕೆಲಗಳು ಸೇರುವುದಿಲ್ಲ ಬಾನಿನಲ್ಲಿದ್ದರೂ ಸೂರ್ಯಚಂದ್ರರು ಸಂಧಿಸುವುದಿಲ್ಲ ಮೋಹಗೊಂಡು ಮಗ್ಗಲಿನಲ್ಲಿದ್ದರೂ ರಾವಣ ಸೀತೆಯ ಸ್ಪರ್ಶಿಸಲಿಲ್ಲ ಸೃಷ್ಟಿಯಲ್ಲಿ ಎಲ್ಲರಿಗಿಂತ ಹೆಚ್ಚಾಗಿ ಪ್ರೀತಿಸಿದರೂ ಕೃಷ್ಣ ರಾಧೆಗೆ ಸಿಗಲಿಲ್ಲ ಕರ್ಣ ಕೌಂತೇಯನೆಂದು ಗೊತ್ತಾದರೂ ಪಾಂಡವರೊಂದಿಗೆ ಬೆರೆಯಲಿಲ್ಲ ಒಟ್ಟಿನಲ್ಲಿ ವಿಧಿಯ ಮುಂದೆ ನಮ್ಮದೇನೂ ನಡೆಯುವುದಿಲ್ಲ ಇಷ್ಟೆಲ್ಲ ಅರಿತಿದ್ದರೂ ಮಾನವ ಮಾತ್ರ ಬುದ್ದಿ ಕಲಿಯುವುದಿಲ್ಲ

ಪ್ರಕಾಶಕರ ಮಾಹಿತಿ

ವಿಭಾಗ

Poetry

ಪ್ರಕಟಣೆ ಹಂತ

Print

ಭಾಷೆ

ಕನ್ನಡ

ರೇಟಿಂಗ್

4 / 5

ಪುಸ್ತಕದ ಮಾಹಿತಿ

ಬೆಲೆ

₹75

ವಿಭಾಗ

Poetry

ಲೇಖಕರು

ಬಿ.ಎನ್. ಯೋಗೇಶ್

ಭಾಷೆ

ಕನ್ನಡ

ಈಗಲೇ ಕೊಳ್ಳಿ

ಪ್ರಕಾಶಕರು

ಕರ್ನಾಟಕ ರಕ್ಷಣಾ ವೇದಿಕೆ ಪ್ರಕಾಶನ

+91 80 1234 5678

books@krvvedike.org

ಹಂಚಿಕೊಳ್ಳಿ