ಭಾಷಾ ಜಾಗೃತಿ
ದೈನಂದಿನ ಜೀವನದಲ್ಲಿ ಕನ್ನಡ
ಮನೆ, ಮಾರುಕಟ್ಟೆ ಮತ್ತು ನೆರೆಹೊರೆಯಲ್ಲಿ ಕನ್ನಡದ ಬಳಕೆ ಹೆಚ್ಚಿಸಿ.
ಕಚೇರಿಗಳಲ್ಲಿ ಕನ್ನಡ
ಕನ್ನಡ ಭಾಷೆಯನ್ನು ಕಚೇರಿಗಳ ಆಡಳಿತ ಭಾಷೆಯಾಗಿ ಬಳಸಲು ಪ್ರೇರೇಪಿಸಿ.
ನೆಲ ಮತ್ತು ಗಡಿ ಜಾಗೃತಿ
ಬೆಳಗಾವಿಯು ಕರ್ನಾಟಕದ ಅವಿಭಾಜ್ಯ ಅಂಗ.
ಗಡಿ ಭಾಗಗಳಲ್ಲಿನ ಕನ್ನಡಿಗರ ಹಕ್ಕುಗಳ ರಕ್ಷಣೆ.
ಉದ್ಯೋಗ ಹಕ್ಕುಗಳು
ಕನ್ನಡಿಗರಿಗೆ ಉದ್ಯೋಗ
ಕರ್ನಾಟಕದಲ್ಲಿ ಸ್ಥಳೀಯ ಕನ್ನಡಿಗರಿಗೆ ಉದ್ಯೋಗ ಪ್ರಥಮ ಆದ್ಯತೆ.
ಸರೋಜಿನಿ ಮಹಿಷಿ ವರದಿ
ಸರೋಜಿನಿ ಮಹಿಷಿ ವರದಿ ಶಿಫಾರಸುಗಳ ಜಾರಿಗೆ ಹೋರಾಟ.
ಸರ್ಕಾರಿ ಯೋಜನೆಗಳು
ಕನ್ನಡಿಗರಿಗಾಗಿ ವಿಶೇಷ ಯೋಜನೆಗಳು
ಸರ್ಕಾರದ ಶೈಕ್ಷಣಿಕ ಮತ್ತು ಆರ್ಥಿಕ ಯೋಜನೆಗಳ ಸದುಪಯೋಗ ಪಡೆದುಕೊಳ್ಳಿ.
ಕಾನೂನು ಜಾಗೃತಿ
ಅಧಿಕೃತ ಭಾಷಾ ಕಾಯ್ದೆ
ಕನ್ನಡವೇ ರಾಜ್ಯದ ಏಕೈಕ ಆಡಳಿತ ಭಾಷೆ.
ಸಾಂಸ್ಕೃತಿಕ ಜಾಗೃತಿ
ಸಂಪ್ರದಾಯಗಳ ರಕ್ಷಣೆ
ನಾಡಹಬ್ಬಗಳು ಮತ್ತು ಜನಪದ ಕಲೆಗಳನ್ನು ಉಳಿಸಿ ಬೆಳೆಸಿ.
ಡಿಜಿಟಲ್ ಜಾಗೃತಿ
ಅಂತರ್ಜಾಲದಲ್ಲಿ ಕನ್ನಡ
ಸಾಮಾಜಿಕ ಜಾಲತಾಣಗಳಲ್ಲಿ ಕನ್ನಡದ ಬಳಕೆಯನ್ನು ಹೆಚ್ಚಿಸಿ.
ಯುವ ಜಾಗೃತಿ
ಹೋರಾಟಕ್ಕೆ ಯುವಕರ ಸೇರ್ಪಡೆ
ನಾಡಿನ ರಕ್ಷಣೆಯ ಹೋರಾಟದಲ್ಲಿ ಯುವಜನತೆ ಸಕ್ರಿಯವಾಗಿ ಪಾಲ್ಗೊಳ್ಳಿ.